ಇಂದಿನ ಚಿನ್ನ ಮತ್ತು ಬೆಳ್ಳಿ ದರ - 2 ನವೆಂಬರ್ 2025

ಇಂದು ಶುದ್ಧ 24K Gold Rate 1 ಗ್ರಾಂಗೆ ₹12,300 ಹಾಗೂ 10 ಗ್ರಾಂಗೆ ₹1,23,000 ಆಗಿದೆ. ಸ್ವಲ್ಪ ಕಡಿಮೆ ಶುದ್ಧತೆಯ 22K Gold Rate 1 ಗ್ರಾಂಗೆ ₹11,275. ಇತ್ತ ಬೆಳ್ಳಿ ದರ 10 ಗ್ರಾಂಗೆ ₹1,520 ಮತ್ತು 1 ಕಿಲೋಗೆ ₹1,52,000 ಆಗಿದೆ.

Updated: Sunday, November 2, 2025, 5:06 AM

ಚಿನ್ನ ಮತ್ತು ಬೆಳ್ಳಿ ದರಗಳು

24K Gold

1 ಗ್ರಾಂ:₹12,300
8 ಗ್ರಾಂ:₹98,400
10 ಗ್ರಾಂ:₹1,23,000
100 ಗ್ರಾಂ:₹12,30,000
1 ತೊಲ:₹1,43,418
1 ಕಿಲೋ:₹1,23,00,000

22K Gold

1 ಗ್ರಾಂ:₹11,275
8 ಗ್ರಾಂ:₹90,200
10 ಗ್ರಾಂ:₹1,12,750
100 ಗ್ರಾಂ:₹11,27,500
1 ತೊಲ:₹1,31,466
1 ಕಿಲೋ:₹1,12,75,000

18K Gold

1 ಗ್ರಾಂ:₹9,225
8 ಗ್ರಾಂ:₹73,800
10 ಗ್ರಾಂ:₹92,250
100 ಗ್ರಾಂ:₹9,22,500
1 ತೊಲ:₹1,07,563
1 ಕಿಲೋ:₹92,25,000

ಬೆಳ್ಳಿ

1 ಗ್ರಾಂ:₹152
10 ಗ್ರಾಂ:₹1,520
100 ಗ್ರಾಂ:₹15,200
1 ಕಿಲೋ:₹1,52,000

ಕಳೆದ 10 ದಿನದ ಚಿನ್ನದ ದರ (10ಗ್ರಾಂ)

ದಿನಾಂಕ 24K ಚಿನ್ನ 22K ಚಿನ್ನ
Nov 02, 2025 ₹1,23,000 ₹1,12,750
Nov 01, 2025 ₹1,23,000 ₹1,12,750
Oct 31, 2025 ₹1,23,280 ₹1,13,000
Oct 30, 2025 ₹1,21,480 ₹1,11,350
Oct 29, 2025 ₹1,22,400 ₹1,12,200
Oct 28, 2025 ₹1,20,820 ₹1,10,750
Oct 27, 2025 ₹1,23,280 ₹1,13,000
Oct 26, 2025 ₹1,25,620 ₹1,15,150
Oct 25, 2025 ₹1,25,620 ₹1,15,150
Oct 24, 2025 ₹1,24,370 ₹1,14,000

ಕಳೆದ 10 ದಿನದ ಬೆಳ್ಳಿ ದರಗಳು

ದಿನಾಂಕ 10 ಗ್ರಾಂ 100 ಗ್ರಾಂ 1 ಕಿಲೋ
Nov 02, 2025 ₹1,520 ₹15,200 ₹1,52,000
Nov 01, 2025 ₹1,520 ₹15,200 ₹1,52,000
Oct 31, 2025 ₹1,510 ₹15,100 ₹1,51,000
Oct 30, 2025 ₹1,510 ₹15,100 ₹1,51,000
Oct 29, 2025 ₹1,520 ₹15,200 ₹1,52,000
Oct 28, 2025 ₹1,520 ₹15,200 ₹1,52,000
Oct 27, 2025 ₹1,570 ₹15,700 ₹1,57,000
Oct 26, 2025 ₹1,570 ₹15,700 ₹1,57,000
Oct 25, 2025 ₹1,570 ₹15,700 ₹1,57,000
Oct 24, 2025 ₹1,570 ₹15,700 ₹1,57,000

*ಈ ಮೇಲ್ಕಂಡ ಚಿನ್ನದ ದರಗಳು ಸೂಚಕವಾಗಿದ್ದು, GST, TCS ಹಾಗೂ ಇತರ ತೆರಿಗೆಗಳನ್ನು ಒಳಗೊಂಡಿಲ್ಲ. ನಿಖರ ದರಗಳಿಗಾಗಿ ನಿಮ್ಮ ಸ್ಥಳೀಯ ಆಭರಣ ವ್ಯಾಪಾರಿಯನ್ನು ಸಂಪರ್ಕಿಸಿ.

ಚಿನ್ನದ ಶುದ್ಧತೆ ಬಗ್ಗೆ ಮಾಹಿತಿ

ಚಿನ್ನ ಖರೀದಿಸುವಾಗ ಅದರ ಶುದ್ಧತೆ ಅತ್ಯಂತ ಮುಖ್ಯವಾಗಿರುತ್ತದೆ. ನಾವು ಮಾರುಕಟ್ಟೆಯಲ್ಲಿ ಕಾಣುವ ಅಥವಾ ಖರೀದಿಸುವ ಚಿನ್ನವು ಶುದ್ಧ ಚಿನ್ನವಲ್ಲದಿರುವ ಸಾಧ್ಯತೆ ಹೆಚ್ಚು. ಇವುಗೆಲ್ಲಾ ಬೇರೆ ಲೋಹಗಳಾದ ತಾಮ್ರ, ನಿಕಲ್, ಬೆಳ್ಳಿ, ಪಲ್ಲಾಡಿಯಮ್ ಅಥವಾ ಜಿಂಕನ್ನು ಮಿಶ್ರಣ ಮಾಡಿರುತ್ತಾರೆ.

ಹೀಗೆ ತಾಮ್ರ ಮತ್ತು ಬೆಳ್ಳಿಯ ಮಿಶ್ರಣದಿಂದ ತಯಾರಾಗುವ ಚಿನ್ನವನ್ನು ಗುಲಾಬಿ ಚಿನ್ನ (Rose Gold) ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಈ ಮಿಶ್ರಣಕ್ಕೆ ಇನ್ನಷ್ಟು ಲೋಹಗಳನ್ನು ಸೇರಿಸಿದರೆ ಅದು ಹಸಿರು ಚಿನ್ನ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಪಲ್ಲಾಡಿಯಮ್ ಅಥವಾ ನಿಕಲ್ ನಂತಹ ಲೋಹಗಳೊಂದಿಗೆ ಚಿನ್ನವನ್ನು ಮಿಶ್ರಣ ಮಾಡಿದರೆ ಅದು ಬಿಳಿ ಚಿನ್ನ (White Gold) ಎಂಬ ಹೆಸರಿನಲ್ಲಿ ದೊರೆಯುತ್ತದೆ. ಇನ್ನು ಶುದ್ಧ ಚಿನ್ನಕ್ಕೆ ತಾಮ್ರ ಅಥವಾ ಬೆಳ್ಳಿಯಂತಹ ಲೋಹಗಳನ್ನು ಸೇರಿಸಿ ತಯಾರಿಸಿದ ಚಿನ್ನವನ್ನು ಹಳದಿ ಚಿನ್ನ (Yellow Gold) ಎಂದು ಗುರುತಿಸಲಾಗುತ್ತದೆ.

ಕ್ಯಾರೆಟ್ ಪ್ರಕಾರ ಚಿನ್ನದ ಶುದ್ಧತೆ

ಚಿನ್ನದ ಶುದ್ಧತೆಯನ್ನು "ಕ್ಯಾರೆಟ್" (Carat) ಎಂಬ ಅಳತೆಗೋಲಿನಿಂದ ಅಂದಾಜಿಸಲಾಗುತ್ತದೆ. ಈ ಕೆಳಗಿನ ಪಟ್ಟಿ ಪ್ರತಿ ಕ್ಯಾರೆಟ್‌ಗೆ ಇರುವ ಚಿನ್ನದ ಶೇಕಡಾವಾರು ಪ್ರಮಾಣವನ್ನು ತೋರಿಸುತ್ತದೆ:

ಇಂದಿನ ಚಿನ್ನದ ದರ, ಮಾರುಕಟ್ಟೆಯ ಅನಾಲಿಸಿಸ್ ಹಾಗೂ ನಿತ್ಯ ನವೀಕರಣೆಗಳನ್ನು ನೇರವಾಗಿ ನಿಮ್ಮ ಮೊಬೈಲ್‌ಲ್ಲಿ ಪಡೆಯಲು, ದಯವಿಟ್ಟು ನಮ್ಮ ವಾಟ್ಸಾಪ್ ಗ್ರೂಪ್‌ಗೆ ಈಗಲೇ ಸೇರಿ.